ಮಂಗಳವಾರ, ಜುಲೈ 28, 2020

Work from Home assignment 1 sudarshan

https://drive.google.com/file/d/1WpfDhtdrP9aSAIdAxcBNbSt6YYdxbK1c/view?usp=drivesdk

Onemore video about hindi swarakshar
https://drive.google.com/file/d/1WruzVhihO5kNwRqCti7NiKM6YCk0FLj_/view?usp=drivesdk

Work from Home assignment-4 sudarshan


Work from home assignment 8 sudarshan assignment 8

https://drive.google.com/file/d/1Wk3DpHamHVWkO_D6C9Ib6WltHzDWykXv/view?usp=drivesdk

Work from home assignment 2 Sudarshan assignment 2

https://drive.google.com/file/d/1Wkg3ZJ5WteB1GP0uwzSVotDN699Qrk1J/view?usp=drivesdk

Work from home assignment 5

https://drive.google.com/file/d/1WmSIOG4JXHUfoRK-lYsomnBjU6pUNqQM/view?usp=drivesdk

Work from home assignment 10

https://drive.google.com/file/d/1WnlyQJ_8z_nHZ4-fkouRp8EbocH2LXnh/view?usp=drivesdk

Work from home assignment 7

https://drive.google.com/file/d/1Wi_gW_HT-3Ql5So5Nf1dKBmE75pghL2g/view?usp=drivesdk

Work form home assignment -9

Work form home ಹಿನ್ನಲೆಯಲ್ಲಿ ವೃತ್ತಿನೈಪುಣ್ಯ ಹೆಚ್ಚಿಸಿಕೊಂಡ ಕುರಿತು:
          ಮುಖ್ಯವಾಗಿ ಆತ್ಮಸ್ಥೈರ್ಯ ಹೆಚ್ಚಾಯಿತು ಏ ನಾದರು ಮಾ ಎಂಬಡಬಹುದೇ ಎಂಬ ಆಲೋಚನೆಗಳಿಗೆ ಒಂದಲ್ಲ ಹಲವಾರು ಎಂಬ ಮನೋಧರ್ಯ ಹೆಚ್ಚಾಯಿತು
*ಸ್ವತಃ ನಾವೇ ಒಂದು video ತಯಾರಿಸಿ ಮಕ್ಕಳಿಗೆ ಕಲಿಕೆಗೆ ನೆರವಾಗಬಲ್ಲವು ಎಂಬ ಸ್ಥೈರ್ಯ ನಮ್ಮದಾಗಿದೆ
*Onlone ತರಬೇತಿಗಳನ್ನು ಪಡೆದುಕೊಂಡು ವಿಷಯಗಳ ಆಳಕ್ಕೆ ತಿಳಿದುಕೊಂಡು, ನಾವುಕೂಡ ಅoತಹ ಅoತರ್ಜಾಲದ ಮಾಧ್ಯಮ ಬಳಸಿಕೊಂಡು ಮಕ್ಕಳಿಗೆ ಶಿಕ್ಷಣ ತಲಪುವಂತೆ ಏ ಕೆ ಮಾಡಬಾರದುಎಂಬಲ್ಲಿ ನಿಪುನರಾದೇವು
*ವಿವಿಧ ಅನಂತಹರ್ಜಾಲಗಳನ್ನು ಶೋಧಿಸಿ ನಮ್ಮ ಜ್ಞಾನವನ್ನು. ಹೇಚುಮಾಡಿಕೊಂ ಡ್ವಿ ಜ್ಞಾನವನ್ನು ಒರೆಗೆ ಹಚಿದೆವು ಎಂದು ಹೇಳಬಹುದು
*Blogger,E mail,googlemeeting,projector,ಮುಂತಾದ electronnic ಅಥವಾ ಅನಂತಹರ್ಜಾಲ ಮಾಧ್ಯಮಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಅನುಭಅವ ಬಂದಿತು
          ಒಟ್ಟಿನಲ್ಲಿ ಹೇಳಬೇಕಾದರೆ ಇರುವ ಜ್ಞಾನವು ಕೆಲಸ ವಿಲ್ಲದೆ ನಿಂತ ನೀರಾಗದಂತೆ,ಒರೆಗೆ ಹಚ್ಚಿ ಹೊಳೆಯುವಂತೆ ಮಾಡಿ,ಮಕ್ಕಳ ಜ್ಞಾನ ಬೇಳಗುವಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿದೆ ಎಂದು ಹೇಳಬಹುದು
                ಧನ್ಯವಾದಗಳು.

ಶುಕ್ರವಾರ, ಜುಲೈ 24, 2020

Work from home 23-072020

ಇಂದು ದಿನಾಂಕ ೨೩-೦೭-೨೦೨೦ ರಂದು work from home ವಿವರ:
೧.೧೫ ರಿಂದ ೧.೩೦ ವರೆಗೆ ಹಿಂದಿ online ತರಬೇತಿ ಯಲ್ಲಿ ಹಾಜರಾಗಿದ್ದು.
ನಂತರ,೬ ನೇ ಅಸೈನ್ಮೆಂಟ್ ಆದ ಸಹೋದ್ಯೋಗಿ ಗಳೊಂದಗೆ ಸಂಭಾಷಣೆ ನಡೆಸಲಾಯಿತು ಶ್ರಿ kumarM ಅವರ ಅಸ್ಸೈನ್ ಮೆಂಟ್ ಗಳು ಶಾಲಾ. ಬ್ಲಾಗ್ ನಲ್ಲಿ ಹಾಕಿರುವುದಾಗಿ ತಿಳಿಸಿದರು.ಪ್ಪಬ್ಲಿಷ್ಮಾ
ಡು ವುದ ರ ಬಗ್ಗೆ ತಿಳಿದು ಕೊಳ್ಳಲಾ ಯಿತು
ಶ್ರೀ ಶರಣಗೌಡ.Sಇವರೊಂದಿಗೆ ಮಾತನಾಡಿದಾಗ ಅವರಿನ್ನೂ ಚೆಕ್ ಪೋಸ್ಟ್ ಕರ್ಯದಲ್ಲಿದ್ದು ಯಾವುದೇ ಅಸೈನಮೆಂಟ್ ಗಾಳನ್ನು ಮಾಡಲಾಗಿಲ್ಲ ಎಂದು ತಿಳಿಸಿದರು
   ಮತ್ತೋರ್ವ ಸಹಶಿಕ್ಷಕರು ಆದ ಶ್ರೀ ಪ್ರಣೀಶ್.K ಅವರೊಂದಿಗೆ ಮಾತನಾಡಿದಾಗ ಅವರೂ ಸಹ ಚೆಕ್ ಪೋಸ್ಟ್ ಕಾರ್ಯ ದಲಿದ್ದು ಪಾಲಕರೊಂದಿಗೆ ಸಂಭಶಿಸುವ ಅಸೈನ್ಮೆಂಟ್ ಮಾತ್ರ ಪ್ರತಿದಿನ ಮಾಡುತ್ತಿರುವುದಾಗಿ ತಿಳಿಸಿದರು ಆದಷ್ಟು ಬೇ ಗ ಕೊಟ್ಟಿರುವ ಕೆಲಸಗಳನ್ನು ಮುಗಿಸಲು ತಿಳಿಸಲಾಯಿತು
   ೩ನೆ ಅಸೈನಮೆಂಟ್ ಆದ ಪಾಲಕರೊಂದಿಗೆ ಹಾಗೂ ಮಕ್ಕಳೊಂದಿಗೆ ಫೋನ್ನಲ್ಲಿ ಸಂಭಶಿಸಲು ಪ್ರಯತ್ನಿಸಿದಾಗ ಯೆಲ್ಲಾರ್ರೂ ಹೊಲದ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ನಂತರ ಮಾತನಾಡಲು ತಿಳಿಸಿದರು
   

ಗುರುವಾರ, ಜುಲೈ 23, 2020

22-07-2020th work from home

ಇಂದು ಬೆಳಿಗ್ಗೆ ೧.೧೫ಗಂಟೆ ಇಂದ ಮಧ್ಯಾಹ್ನ ಸಮಯ ೨.೦೦ಗಂಟೆ ವರೆಗೆ  ತರಬೇತಿ ಯಲ್ಲಿ ಹಾಜರಿದ್ದು ,ನಂತರ ಅಂಬರೀಷ ತಂದೆ ಬಾಜಾರಿ,ವಿನೋದ ತಂದೆ ನರಸಿಂಹ,ಮಹೇಶ ತಂದೆ ಬೀಮೇಶ್ ನಾಯಕ ಇವರುಗಳೊಂಡಿಗೆ ಸಂಭಶಿಸಿದ್ದು,ಸಂಭಾಷಣೆಯ ಸಾರಾಂಶ ಹೀಗಿರುತ್ತದೆ ಶಾಲೆ ಆರಂಭ ಕುರಿತು ಪ್ರಶ್ನೋತ್ತರ
ಕೊರೋನ ಕುರಿತು ಯೆಚ್ಚರಿಕೆಯಿಂಧಿರಲು ಸೂಚಿಸಲಾಯಿತು ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಲಾಯಿತು, ಸಾಮಾಜಿಕ ಅoತರ ಕಾಯ್ದುಕೊಳ್ಳಲು ತಿಳಿಸಲಾಯಿತು.ಪಕ್ಕದ ಗ್ರಾಮ ಗಾಣಧಾಳ containment zone ಆಗಿದ್ದು ಬಹಳ ಜಾಗರೂಕತೆ ವಹಿಸಬೇಕು ಎಂದು ತಿಳಿಸಲಾಯಿತು
       ಸಾಯಂಕಾಲ ಮತ್ತೆ weblink ಕಳಿಸಲಾಯಿತು ಅದರ ಪರಕಾರ ಮತ್ತೆ ಮೀಟಿನಗ್ ಅಟೆಂಡ್ ಮಾಡಲಾಯಿತು ಸಾಯಂಕಾಲ ೭.0೦ ಗಂಟೆ ಕೆ ವರಾಗೆ ಹಾಜರಾಗಿದ್ದು.ಇತರೆ ಯಾವುದೇ ವರ್ಕ್ from home ಅಸೈನ್ಮೆಂಟ್ ಗಳನ್ನು ಮಾಡಲಾಗಲಿಲ್ಲ

ಮಂಗಳವಾರ, ಜುಲೈ 21, 2020

Work from home

ಇಂದು ದಿನಾಂಕ ೨೧-೭-೨೦೨೦ ರಂದು,ಮಧ್ಯಾಹ್ನ ಸಮಯ ೨ ಗಂಟೆ ವರೆಗೆ ಹಿಂದಿ online ತರಬೇತಿಯಲ್ಲಿ ಹಾಜರಾಗಿದ್ದು ನಂತರ learn Hindi alphabet video ನೋಡಿದ್ದು ,
ಶ್ರೀ ಬಸವರಾಜ್,ನರಸಯ್ಯ,ಭೀಮೇಶ್ ನಾಯಕ ಇವರು ಗಳೊನದಿಗೆ ಫೋನ್ ನಲ್ಲಿ ಸಂಭಶಿಸಲಾಯಿತು
ಮಕ್ಕಳನ್ನು ಪ್ರತಿದಿನ ಸಮಯ ಸಿಕ್ಕಾಗಲೆಲ್ಲಾ  ಅಭ್ಯಾಸ ಮಾಡಲು ತಿಳಿಸಲಾಯಿತು ಚಂದನ ಚಾನಲ್ ನಲ್ಲಿ ಬರುವಕರ್ಯಕ್ರಮಗಳಬಗ್ಗೆ ತಿಳಿಸಲಾಯಿತು
ಮಕ್ಕಳ ಆರೋಗ್ಯದ ಕಡೆ ಯೆಚ್ಚರವಿರಲೆಂದು ತಿಳಿಸಲಾಯಿತು

Work from Home assignment 1 sudarshan

https://drive.google.com/file/d/1WpfDhtdrP9aSAIdAxcBNbSt6YYdxbK1c/view?usp=drivesdk Onemore video about hindi swarakshar https://drive.googl...